ಬೆಂಗಳೂರು: ಏಪ್ರಿಲ್-21 ರಿಂದ ಮೇ-4ರ ವರೆಗೆ ವಾರಾಂತ್ಯ & ರಾತ್ರಿ ಕರ್ಫ್ಯೂ ಜಾರಿ.

ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರವು ಏಪ್ರಿಲ್-21 ರಿಂದ ಮೇ-4ರ ವರೆಗೆ ವಾರಾಂತ್ಯ & ರಾತ್ರಿ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಅನುಮತಿಸಲಾದ ಹಾಗೂ ನಿರ್ಭಂಧಿಸಲಾದ ಚಟುವಟಿಕೆಗಳು ಹೀಗಿವೆ.

ವರದಿ: ಸಿಸಿಲ್ ಸೋಮನ್

