
ಸಾಗರ: ಸಾಗರ ಬಿಜೆಪಿ ಕಾರ್ಯಾಲಯದಲ್ಲಿ ಶಾಸಕರಾದ ಹೆಚ್.ಹಾಲಪ್ಪ ನವರ ಸಮ್ಮುಖದಲ್ಲಿ ಆನಂದಪುರ ಗ್ರಾ.ಪಂ ಸಿದ್ದೇಶ್ವರ ಕಾಲೋನಿ ಕಾಂಗ್ರೆಸ್ ಕಾರ್ಯಕರ್ತರು (ಸುಬ್ರಹ್ಮಣ್ಯ-ಕಾಂಗ್ರೆಸ್ ಬೂತ್ ಅಧ್ಯಕ್ಷರು. ಅರುಣ್ ಕುಮಾರ್, ನಾರಾಯಣಪ್ಪ, ದಿಶಾಂತ್, ಸಚಿನ್, ಗಣಪತಿ, ಕೃಷ್ಣಮೂರ್ತಿ, ಕುಮಾರ್, ಶ್ರೀನಿವಾಸ್, ಶಶಿಧರ್, ಶಂಕರ್, ದೇವರಾಜ್, ಇಂದ್ರೇಶ್ ಕುಮಾರ್, ಸುಮ, ಸುಶೀಲಮ್ಮ, ನಾಗರತ್ನ, ಶಾಂತಮ್ಮ, ಮೇಘ ಹಾಗೂ ತಾಗರ್ತಿ ಗ್ರಾ.ಪಂ ಸದಸ್ಯರಾದ ಪರುಶುರಾಮ್ ಮಠಾರಿ ಯವರ ಬೆಂಬಲಿಗರು) ಬಿಜೆಪಿ ಸೇರ್ಪಡೆಗೊಂಡರು.

ವರದಿ: ಹರ್ಷ ಸಾಗರ

