ಶಿವಮೊಗ್ಗ: ಸಂಸದರಾದ ಶ್ರೀ ಬಿ.ವೈ.ರಾಘವೇಂದ್ರ ಅವರು ಭಾರತೀಯ ಜನತಾ ಪಾರ್ಟಿ, ಶಿವಮೊಗ್ಗ ನಗರ ಏರ್ಪಡಿಸಿದ್ದ “ಮಂಡಲ ಪ್ರಶಿಕ್ಷಣ ವರ್ಗ”ದಲ್ಲಿ ಭಾಗವಹಿಸಿದರು. ಪ್ರಶಿಕ್ಷಣ ಎಂದರೆ ಸಂಸ್ಕಾರ ಕೊಡುವ ಶಿಕ್ಷಣ, ದೇಶದ ಏಕತೆ, ಅಖಂಡತೆ, ಸಮಗ್ರತೆ ಕಾಪಾಡುವ ಹಿನ್ನೆಲೆಯಲ್ಲಿ ಪ್ರಶಿಕ್ಷಣವು ಕಾರ್ಯಕರ್ತರನ್ನು ಪರಿಪೂರ್ಣ ದೇಶಭಕ್ತರನ್ನಾಗಿ ಮಾಡುತ್ತದೆ ಎಂದು ಹೇಳಿದರು.

ವರದಿ: ಸಿಸಿಲ್ ಸೋಮನ್
