ಬೆಂಗಳೂರು: ”ಅಂತಾರಾಷ್ಟ್ರೀಯ ಮಾತೃಭಾಷಾ ದಿನ” ಮಾತೃಭೂಮಿಯಂತೆ ಮಾತೃಭಾಷೆಯೂ ಶ್ರೇಷ್ಠ – ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.

‘ಇಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನ. ಮಾತೃಭೂಮಿಯಂತೆ ಮಾತೃಭಾಷೆಯೂ ಶ್ರೇಷ್ಠ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತದಲ್ಲಿ, ವಿಶೇಷವಾಗಿ ಶಿಕ್ಷಣ ಹಾಗೂ ಸಮಾಜದಲ್ಲಿ ಬಹುಭಾಷಾ ಸಿದ್ಧಾಂತವನ್ನು ಬೆಳೆಸುವುದು ಅಗತ್ಯ. ತಾಯ್ನುಡಿ ನಮ್ಮ ವ್ಯಕ್ತಿತ್ವದ ಹೆಗ್ಗುರುತಾಗಲಿ’ – ಮುಖ್ಯಮಂತ್ರಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.

ವರದಿ: ಸಿಸಿಲ್ ಸೋಮನ್

