ಸಾಗರ: ಹಗಲಿರುಳು ಲೆಕ್ಕಿಸದೆ ಶ್ರಮಿಸುತ್ತಿರುವ ವೈದ್ಯರನ್ನು ನಂಬಿ, ಸುಳ್ಳು ಸುದ್ದಿಗಳನ್ನಲ್ಲ ಕೋವಿಡ್ ವಿರುದ್ಧ ಹೋರಾಡಲು ಒಂದಾಗಿ,ವದಂತಿಗಳನ್ನು ಹರಡದಿರಿ – ಐ ಎಂ ಡಿ ಸಮಾಚಾರ ನ್ಯೂಸ್.

ನಮ್ಮ ದೇಶದಲ್ಲಿ ಜನ ಸುಳ್ಳು ಸುದ್ದಿ ಹದ್ದಿನಂತೆ ಹಿಂದೆ ಮುಂದೆ ನೋಡದೆ ಶೇರ್ ಮಾಡುತ್ತಾರೆ ಅದಕ್ಕೆ ನಿನ್ನೆ ಇಂದ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಕೋವಿಡ್19 ಕುರಿತ ಎರಡು ವಿಡಿಯೋ ಉದಾರಣೆ. ಕೋವಿಡ್19 ಕುರಿತ ವಾಸ್ತವದ ಅರಿವಿಲ್ಲದೆ ಕೆಲವು ಅಂಧ ಅಪ್ರಬುದ್ದರು ಸುಳ್ಳು ಸುದ್ದಿ ಹರಡಿಸುತ್ತಿರುವುದಕ್ಕೆ ನೀವು ಬಲಿಯಾಗದಿರಿ.
ಹೆದರಿಕೆ ಬೇಡ ಜಾಗ್ರತೆ ಇರಲಿ, ಸುಳ್ಳು ಸುದ್ದಿ ಹಂಚಬೇಡಿ ಸಾದ್ಯವಾದರೆ ಜಾಗೃತಿ ಮೂಡಿಸಿ.

ವರದಿ: ಸಿಸಿಲ್ ಸೋಮನ್

