ಸಾಗರ: ಸಾಗರ ಗಣರಾಜ್ಯೋತ್ಸವದ ಅಂಗವಾಗಿ ಭರ್ಜರಿ ತಯಾರಿ.

ದಿನಾಂಕ 26-01-2021 ರಂದು ಗಣಪತಿ ಕೆರೆ ಹಾಗೂ ಶಾಶ್ವತ ಧ್ವಜಸ್ಥಂಬದ ಆವರಣದಲ್ಲಿ ಬೆಳಗ್ಗೆ 8.00 ಗಂಟೆಗೆ ಗಣರಾಜ್ಯೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿದೆ. ಸದರಿ ಸಮಾರಂಭದಲ್ಲಿ ನಮ್ಮ ಸಹೋದ್ಯೋಗಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ದಯಮಾಡಿ ತಾವು ತಮ್ಮ ಕುಟುಂಬ ವರ್ಗದವರೊಡನೆ ಸಮಾರಂಭದಲ್ಲಿ ಭಾಗವಹಿಸಬೇಕೆಂದು ಕೋರುತ್ತಿದ್ದೇವೆ.

ವರದಿ: ಹರ್ಷ ಸಾಗರ

