ಸಾಗರ: ಸಾಗರ ಗಣಪತಿ ಕೆರೆ ಹಾಗೂ ಶಾಶ್ವತ ಧ್ವಜಸ್ಥಂಬ, ಉದ್ಯಾನವನ ಸ್ಥಳದ ಸ್ವಚ್ಛತಾ ಕಾರ್ಯ.

MSIL ಅಧ್ಯಕ್ಷರು ಶಾಸಕರಾದಹರತಾಳು ಹಾಲಪ್ಪ ರವರು ಸಾಗರ ಗಣಪತಿ ಕೆರೆ ಹಾಗೂ ಶಾಶ್ವತ ಧ್ವಜಸ್ಥಂಬ, ಉದ್ಯಾನವನ ಸ್ಥಳದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳಲಾಯಿತು.

ಟಿ.ಡಿ ಮೇಘರಾಜ್ ರವರು,ನಗರ ಅಧ್ಯಕ್ಷರಾದ ಗಣೇಶ್ ಪ್ರಸಾದ್ರವರು ಹಾಗೂ ಇನ್ನಿತರ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
“ಹೊಸನಗರ ಮಾರಿಕಾಂಬ ಜಾತ್ರಾ ಸಮಿತಿ” ಯವರು ಫೆಬ್ರವರಿ 9 ರಿಂದ 17 ರ ವರೆಗೂ ನೆಡೆಯುವ ಜಾತ್ರೆಗೆ ಆಮಂತ್ರಿಸಿದರು.

ವರದಿ: ಹರ್ಷ ಸಾಗರ

