ಸಾಗರ: ಸಾಗರ ಕೋವಿಡ್ ಲಸಿಕೆ ಅಪ್ಡೇಟ್ 300 ಡೋಸ್ 05-7-2021 ಸೋಮವಾರ.
ಸ್ಥಳ: ದೇವರಾಜು ಅರಸು ಸಭಾಭವನ ನಗರಸಭೆ ಹಿಂಭಾಗ.
ಡಾ.ನಾಗರಾಜ್ ನಾಯ್ಕ್, ಜಿಲ್ಲಾ ಲಸಿಕಾಧಿಕಾರಿಗಳು, ಶಿವಮೊಗ್ಗ ಇವರ ಸೂಚನೆ ಮೇರೆಗ ದಿನಾಂಕ 05- 7- 2021. ಸೋಮವಾರ 300 ಡೋಸ್.
1) 300 ಡೋಸ್ ಇರುತ್ತದೆ
2) 150 ಡೋಸ್ ಎರಡನೇ ಡೋಸ್ ಪಡೆಯುವವರಿಗೆ, ಮೊದಲನೇ ಡೋಸ್ ಪಡೆದು 84 ದಿನ ಕಳೆದು 85ನೇ ದಿನ ಬರಬೇಕು
3) 50 ಡೋಸ್, 45 ವರ್ಷ ಮೇಲ್ಪಟ್ಟ ವರಾಗಿದ್ದು ಮೊದಲನೇ ಪಡೆಯಬಹುದು
4)50 ಡೋಸ್ ಕೊರೋನಾ ಮುಂಚೂಣಿ ಕಾರ್ಯಕರ್ತರಿಗೆ annexure-3 ಫಾರಂಗೆ ನೋಡಲ್ ಅಧಿಕಾರಿಗಳಿಂದ ಸಹಿ ಇರಬೇಕು.
5) 50ಡೋಸ್ ಸಾಗರ ಮತ್ತು ಪರ ಊರಿನಲ್ಲಿ ಓದುತ್ತಿರುವ ಕಾಲೇಜಿನಲ್ಲಿ 18+ವಿದ್ಯಾರ್ಥಿಗಳಿಗೆ ಮಾತ್ರ.
ಸಾಗರದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಕಾಲೇಜಿನ ಪ್ರಾಂಶುಪಾಲರ ಸಹಿ ಇರುವ annexure-3 ಫಾರಂ ತರತಕ್ಕದ್ದು.
ಪರ ಊರಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಗುರುತಿನ ಚೀಟಿ ಆಧಾರ್ ಕಾರ್ಡ್ ತರಬೇಕು.
6)18 ರಿಂದ 44 ವರ್ಷದ ಸಾಮಾನ್ಯ ಜನರಿಗೆ ಲಸಿಕೆ ಇರುವುದಿಲ್ಲ ಸಾರ್ವಜನಿಕರು ದಯಮಾಡಿ ಸಹಕರಿಸಬೇಕಾಗಿ ವಿನಂತಿ.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
WhatsApp us