ಸಾಗರ: ಸಾಗರ ಕೋವಿಡ್ ಲಸಿಕೆ ಅಪ್ಡೇಟ್ 600 ಡೋಸ್ 02-8-2021 ಸೋಮವಾರ.
ಸ್ಥಳ: ದೇವರಾಜು ಅರಸು ಸಭಾಭವನ ನಗರಸಭೆ ಹಿಂಭಾಗ, ಸಮಯ 9 ರಿಂದ ಲಸಿಕೆ ಲಭ್ಯವಿರುವ ವರೆಗೂ
ಎರಡನೇ ಲಸಿಕೆ ಪಡೆಯುವವರಿಗೆ ಮೊದಲ ಆದ್ಯತೆ.
ಮೊದಲನೇ ಲಸಿಕೆ ಪಡೆದು 84 ದಿನ ಕಳೆದು 85ನೇ ದಿನ ಎರಡನೆಯ ಲಸಿಕೆ ಪಡೆಯಬಹುದು
18 ವರ್ಷ ಮೇಲ್ಪಟ್ಟವರು ಆದ್ಯತೆ ಮೇರೆಗೆ ಮೊದಲನೆ ಲಸಿಕೆ ಪಡೆಯಬಹುದು, ಆಧಾರ್ ಕಾರ್ಡ್ ನೊಂದಿಗೆ ಲಸಿಕಾ ಕೇಂದ್ರಕ್ಕೆ ಬರಬೇಕು, ಮೊದಲು ಬಂದವರಿಗೆ ಆದ್ಯತೆ.
ಶಿವಪ್ಪನಾಯಕ ನಗರ ಆಶ್ರಮ ಶಾಲೆ ಆವರಣ
250 ಡೋಸ್ ಬಂದಿರುತ್ತದೆ
ಎರಡನೇ ಲಸಿಕೆ ಪಡೆಯುವವರಿಗೆ ಮೊದಲ ಆದ್ಯತೆ
ಮೊದಲನೇ ಲಸಿಕೆ ಪಡೆದ 84 ದಿನ ಕಳೆದವರು ಎರಡನೇ ಲಸಿಕೆ ಪಡೆಯಬಹುದು
ಹಾಗೂ 18 ವರ್ಷದ ಮೇಲ್ಪಟ್ಟವರು ಆಧಾರ ಕಾರ್ಡ್ ನಂದಿಗೆ ಲಸಿಕಾ ಕೇಂದ್ರಕ್ಕೆ ಬಂದು ಮೊದಲನೆ ಲಸಿಕೆ ಪಡೆಯಬಹುದು, ಮೊದಲು ಬಂದವರಿಗೆ ಆದ್ಯತೆ.
ಶ್ರೀಧರ ನಗರ ಅಂಗನವಾಡಿ ಕೇಂದ್ರ
250 ಡೋಸ್ ಬಂದಿರುತ್ತದೆ
ಮೊದಲನೇ ಲಸಿಕೆ ಪಡೆದು 84 ದಿನ ಕಳೆದು 85ನೇ ದಿನ ಎರಡನೇ ಲಸಿಕೆ ಪಡೆಯಬಹುದು ಎರಡನೇ ಲಸಿಕೆ ಪಡೆಯುವವರಿಗೆ ಮೊದಲ ಆದ್ಯತೆ
ಹಾಗೂ 18 ವರ್ಷ ಮೇಲ್ಪಟ್ಟವರು ಆಧಾರ ಕಾರ್ಡ್ ನೊಂದಿಗೆ ಲಸಿಕ ಕೇಂದ್ರಕ್ಕೆ ಬಂದು ಮೊದಲನೇ ಲಸಿಕೆ ಪಡೆಯಬಹುದು,ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಕೊಡಲಾಗುವುದು.
ಸರ್ಕಾರಿ ಹಿರಿಯ ಪ್ರಾಥಮಿಕಶಾಲೆ ಬೆಳಲಮಕ್ಕಿ
250 ಡೋಸ್ ಬಂದಿರುತ್ತದೆ
ಮೊದಲನೇ ಲಸಿಕೆ ಪಡೆದು 84 ದಿನ ಕಳೆದವರು 85ನೇ ದಿನ ಎರಡನೇ ಲಸಿಕೆ ಎರಡನೇ ಲಸಿಕೆ ಪಡೆಯುವವರಿಗೆ ಮೊದಲ ಆದ್ಯತೆ
ಹಾಗೂ 18 ವರ್ಷ ಮೇಲ್ಪಟ್ಟವರು ಆಧಾರ ಕಾರ್ಡ್ ನೊಂದಿಗೆ ರಸಿಕ ಕೇಂದ್ರಕ್ಕೆ ಬಂದು ಮೊದಲನೇ ಪಡೆಯಬಹುದು ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಕೊಡಲಾಗುವುದು.
ಆಯಾ ಸಂದರ್ಭದಲ್ಲಿ ಮೇಲಧಿಕಾರಿಗಳಿಂದ ಬಂದ ಸೂಚನೆಯನ್ನು ಲಸಿಕಾ ಕೇಂದ್ರದಲ್ಲಿ ಪಾಲಿಸಲಾಗುವುದು,
ಈ ಸದುಪಯೋಗವನ್ನು ಎಲ್ಲರಿಗೂ ಉಪಯೋಗವಾಗುವಂತೆ ಸಹಕರಿಸಬೇಕಾಗಿ ಪ್ರಾರ್ಥನೆ.
ಕೋ ವ್ಯಾಕ್ಸಿನ್ ಲಸಿಕೆ ಅಪ್ಡೇಟ್
2/08/ 2021
400 ಡೋಸ್ ಬಂದಿರುತ್ತದೆ
ಸಿದ್ದೇಶ್ವರ ಶಾಲೆ ಸಾಗರ
ಎರಡನೇ ಲಸಿಕೆ ಮಾತ್ರ ಲಭ್ಯವಿರುತ್ತದೆ
ಸಾರ್ವಜನಿಕರು ದಯಮಾಡಿ ಸಹಕರಿಸಬೇಕಾಗಿ ಪ್ರಾರ್ಥನೆ

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
