ಸಾಗರ: ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ.)SNGV ಕರ್ನಾಟಕ ರಾಜ್ಯ ಅಧ್ಯಕ್ಷರು ಶ್ರೀ ಸತ್ಯಜಿತ್ ಸುರತ್ಕಲ್ ರವರ ಮಾರ್ಗದರ್ಶನದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು 167 ಜಯಂತಿ.
ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ಜಿ ಅವರ 167 ಜಯಂತೋತ್ಸವ ಶ್ರೀ ನಾರಾಯಣ ಗುರು ಸೇವ ಸಂಘ ಆಧ್ಯ ಪಾಡಿ ಮಂಗಳೂರು ಇಲ್ಲಿ ನಮ್ಮ ರಾಜ್ಯ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಅವರು ಬಾಗವಸಿಧರು
ಸೊರಬ: ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ.)SNGV ಕರ್ನಾಟಕ ರಾಜ್ಯ ಅಧ್ಯಕ್ಷರು ಶ್ರೀ ಸತ್ಯಜಿತ್ ಸುರತ್ಕಲ್ ರವರ ಮಾರ್ಗದರ್ಶನದಲ್ಲಿ.ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀ ಪ್ರವೀಣ್ ಹಿರೇಇಡಗೋಡು ಇವರ ನೇತೃತ್ವದಲ್ಲಿ.ಸೊರಬ ತಾಲ್ಲೂಕಿನ ಸಂಘಟನೆಯ ಪದಾಧಿಕಾರಿಗಳು ಈದಿ ಸೊರಬ ಪುರಸಭೆ ವ್ಯಾಪ್ತಿಯ ಬ್ರಹ್ಮಶ್ರೀ ನಾರಾಯಣ ಗುರುಗಳ ವೃತ್ತಕ್ಕೆ ಮಾಲಾರ್ಪಣೆ ಮಾಡಿದರು ನಂತರ ತಾಲ್ಲೂಕು ಕಛೇರಿ ಆವರಣದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಪ್ರಮುಖರಾದ ಶ್ರೀ ನಾಗರಾಜ್ ಹಳೆಸೊರಬ.ಗೌರವ ಅಧ್ಯಕ್ಷರಾದ. ಶ್ರೀ ಹನುಮಂತಪ್ಪ ಕೊಡಕಣಿ.ಅಧ್ಯಕ್ಷರಾದ ಶ್ರೀ ಶಿವಕುಮಾರ್ ಬಿಳವಗೋಡು.ಪ್ರಧಾನ ಕಾರ್ಯದರ್ಶಿ ಶ್ರೀ ಶಶಿಕುಮಾರ್ ಚೀಲನೂರು.ಸುರೇಶ್ ಶಿಗ್ಗಾ.ಲಿಂಗರಾಜು ಹಳೆಸೊರಬ.ಆನಂದ್ ಹಳೆಸೊರಬ.ಪರಶುರಾಮ್ ಕೊರಕೋಡು.ಹಾಗೂ ಮೊದಲಾದ ಸಂಘಟನೆಯ ಪದಾಧಿಕಾರಿಗಳು ಹಾಗೂ ಸಮಾಜದ ಬಂಧುಗಳು ಉಪಸ್ಥಿತರಿದ್ದರು.
ಸಾಗರ: ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ.)SNGV ಕರ್ನಾಟಕ ರಾಜ್ಯ ಅಧ್ಯಕ್ಷರು ಶ್ರೀ ಸತ್ಯಜಿತ್ ಸುರತ್ಕಲ್ ರವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಹಿರೇಇಡಗೋಡು ಇವರ ನೇತೃತ್ವದಲ್ಲಿ.ಸಾಗರ ತಾಲ್ಲೂಕಿನ ಸಂಘಟನೆಯಿಂದ ಮಾನ್ಯ ತಹಸಿಲ್ದಾರ್ ಸಾಗರ ಇವರಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವ ಚಿತ್ರವನ್ನು ನೀಡುವುದರ ಮೂಲಕ ತಾಲ್ಲೂಕು ಕಛೇರಿ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜಯಂತೋತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಗೌರವ ಅಧ್ಯಕ್ಷರಾದ ಶ್ರೀ ಸಿಸಿಲ್ ಸೋಮನ್ ರವರು ಹಾಗೂ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಸೂರಗುಪ್ಪೆ ರವರ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಿವಮೊಗ್ಗ: ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ ರಾಜ್ಯ ಅಧ್ಯಕ್ಷರು. ಶ್ರೀ ಸತ್ಯಜಿತ್ ಸುರತ್ಕಲ್ ರವರ ಮಾರ್ಗದರ್ಶನದಲ್ಲಿ. ಶಿವಮೊಗ್ಗ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಹಿರೇಇಡಗೋಡು ಇವರ ನೇತೃತ್ವದಲ್ಲಿ.ಶಿಕಾರಿಪುರ ತಾಲ್ಲೂಕಿನ ಸಂಘಟನೆಯ ಪದಾಧಿಕಾರಿಗಳು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ಮಾನ್ಯ ತಹಸಿಲ್ದಾರ್ ರವರಿಗೆ ನೀಡಿ ತಾಲ್ಲೂಕು ಕಛೇರಿ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ167ನೇ ಜಯಂತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಶಿಕಾರಿಪುರ ತಾಲ್ಲೂಕು ಸಂಘಟನೆಯ ಗೌರವ ಅಧ್ಯಕ್ಷರು.ಅಧ್ಯಕ್ಷರು ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತೀರ್ಥಹಳ್ಳಿ: ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ.)SNGV ಕರ್ನಾಟಕ ರಾಜ್ಯ ಅಧ್ಯಕ್ಷರು. ಶ್ರೀ ಸತ್ಯಜಿತ್ ಸುರತ್ಕಲ್ ರವರ ಮಾರ್ಗದರ್ಶನದಲ್ಲಿ. ರಾಜ್ಯ ಕಾರ್ಯಾಧ್ಯಕ್ಷ ರಾದ. ಶ್ರೀ ರಾಘವೇಂದ್ರ ಮುಡುಬ ರವರ ಗೌರವ ಉಪಸ್ಥಿತಿಯಲ್ಲಿ. ಶಿವಮೊಗ್ಗ ಜಿಲ್ಲೆಯ ಅಧ್ಯಕ್ಷರಾದ. ಶ್ರೀ ಪ್ರವೀಣ್ ಹಿರೇಇಡಗೋಡು ಇವರ ನೇತೃತ್ವದಲ್ಲಿ. ತೀರ್ಥಹಳ್ಳಿ ತಾಲ್ಲೂಕಿನ ಸಂಘಟನೆಯ ಪದಾಧಿಕಾರಿಗಳು 167ನೇ ಜಯಂತೋತ್ಸವ ಕಾರ್ಯಕ್ರಮವನ್ನು. ಬೊಮ್ಮರಸಯ್ಯನ ಅಗ್ರಹಾರದ ಶ್ರೀ ನಾರಾಯಣ ಗುರು ಮಂದಿರ ದಲ್ಲಿ ಪೂಜೆ ಮಾಡಿ ನಂತರ ರಕ್ತ ದಾನ ಮಾಡುವ ಮೂಲಕ ಆಚರಿಸಲಾಯಿತು ಈ ಸಂದರ್ಭದಲ್ಲಿ. ಸಂಘಟನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀ ಶಿವಕುಮಾರ್ ಹೊದಲ ರವರು. ಗೌರವ ಅಧ್ಯಕ್ಷರುಗಳು.ಅಧ್ಯಕ್ಷರು.ಎಲ್ಲಾ ಗೌರವಾನ್ವಿತ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಿವಮೊಗ್ಗ ನಗರ: ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ.)SNGV ಶಿವಮೊಗ್ಗ ಜಿಲ್ಲೆ. ರಾಜ್ಯ ಅಧ್ಯಕ್ಷರು ಶ್ರೀ ಸತ್ಯಜಿತ್ ಸುರತ್ಕಲ್ ರವರ ಮಾರ್ಗದರ್ಶನದಲ್ಲಿ.ಶಿವಮೊಗ್ಗ ಜಿಲ್ಲೆ ಅಧ್ಯಕ್ಷರಾದ ಶ್ರೀ ಪ್ರವೀಣ್ ಹಿರೇಇಡಗೋಡು ಇವರ ನೇತೃತ್ವದಲ್ಲಿ.ಶಿವಮೊಗ್ಗ ನಗರ ತಾಲ್ಲೂಕಿನ ಸಂಘಟನೆಯ ಗೌರವಅಧ್ಯಕ್ಷರು.ಅಧ್ಯಕ್ಷರು. ಎಲ್ಲಾ ಗೌರವಾನ್ವಿತ ಪದಾಧಿಕಾರಿಗಳು ಈದಿನ ಶಿವಮೊಗ್ಗ ನಗರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ 167ನೇ ಜಯಂತಿಯನ್ನು ಶ್ರೀ ಶಾರದಾ ಅಂಧರ ವಿಕಾಸ ಕೇಂದ್ರ (ರಿ.) ಶಿವಮೊಗ್ಗ ಹಣ್ಣು ಹಂಪಲು ನೀಡುವುದರ ಮೂಲಕ ಆಚರಿಸಿದರು.
ವರದಿ: ಸಿಸಿಲ್ ಸೋಮನ್
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್- ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.