ಸಾಗರ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಾಗರ ತಾಲ್ಲೂಕು ಘಟಕದ ವತಿಯಿಂದ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಒತ್ತಾಯಿಸಿ ಮನವಿ – ಸಂತೋಷ ಶಿವಾಜಿ
ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಾಗರ ತಾಲ್ಲೂಕು ಘಟಕದ ವತಿಯಿಂದ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಒತ್ತಾಯಿಸಿ ಹಾಗೂ ಶಬ್ದ ಮಾಲಿನ್ಯ ತಡೆಗಟ್ಟುವಂತೆ ಕುರಿತು ಉಪವಿಭಾಗಾಧಿಕಾರಿ ಗಳಿಗೆ ಮನವಿ ಸಲ್ಲಿಸಲಾಯಿತು.
ವಿಶ್ವ ಹಿಂದೂ ಪರಿಷದ್ ತಾಲ್ಲೂಕು ಅಧ್ಯಕ್ಷರಾದ ರವೀಶ್ ಕುಮಾರ್, ಜಿಲ್ಲಾ ಉಪಾಧ್ಯಕ್ಷ iv ಹೆಗಡೆ, ಬಜರಂಗದಳ ತಾಲ್ಲೂಕು ಸಂಚಾಲಕರಾದ ಸಂತೋಷ ಶಿವಾಜಿ,ನಗರ ಅಧ್ಯಕ್ಷ ಪ್ರಕಾಶ್ ಕುಂಠೆ, ಕೋಮಲ್ ರಾಘವೇಂದ್ರ, ಸುದಶ೯ನ್ ವಕೀಲರು, ಪ್ರವೀಣ್ ವಕೀಲರು, ಪ್ರಸಾದ್ ಜೆನ್ನಿ, ಸುನೀಲ್, ಸಚಿನ್, ಅದಿತ್ಯ, ಗೌರವ , ವಿನಯ್, ಕೃಷ್ಣಮೂರ್ತಿ,ಅಶೋಕ್, ಸಂತೋಷ,ರಾಘವೇಂದ್ರ ಭಂಡಾರಿ, ಅಶ್ವಿನಿ ಕಾಮತ್, ಗಾಯತ್ರೀ , ಬಜರಂಗದಳ ಕಾರ್ಯಕತ೯ರು ಇನ್ನಿತರರು ಉಪಸ್ಥಿತರಿದ್ದರು.
ವರದಿ: ಸಿಸಿಲ್ ಸೋಮನ್
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.