Politics

ವಾರ್ಡ್ ಸಂಖ್ಯೆ 10 ರ ಬೂತ್ ಸಂಖ್ಯೆ 63 ರಲ್ಲಿ ಬೂತ್ ಅಧ್ಯಕ್ಷರ ಹೆಸರಿನ ನಾಮಫಲಕ ಅನಾವರಣ ಕಾರ್ಯಕ್ರಮ – ಅರುಣ್‌ ಕುಮಾರ್ ಅದ್ಯಕ್ಚರು ಬೂತ್ ನಂ 63

ಸಾಗರ: ವಾರ್ಡ್ ಸಂಖ್ಯೆ 10 ರ ಬೂತ್ ಸಂಖ್ಯೆ 63 ರಲ್ಲಿ ಬೂತ್ ಅಧ್ಯಕ್ಷರ ಹೆಸರಿನ ನಾಮಫಲಕ ಅನಾವರಣ ಕಾರ್ಯಕ್ರಮ – ಅರುಣ್‌ ಕುಮಾರ್ ಅದ್ಯಕ್ಚರು ಬೂತ್ ನಂ 63.

ದಿನಾಂಕ (25-8-2021) ಬುಧವಾರ ಸಂಜೆ 4.30 ಕ್ಕೆ ಮಾನ್ಯ ಶಾಸಕರಾದ ಶ್ರೀ ಹೆಚ್ ಹಾಲಪ್ಪ ಹರತಾಳುರವರು ವಾರ್ಡ್ ಸಂಖ್ಯೆ 10ರ ಬೂತ್ ಸಂಖ್ಯೆ 63 ರಲ್ಲಿ ಬೂತ್ ಅಧ್ಯಕ್ಷರ ಹೆಸರಿನ ನಾಮಫಲಕ ಅನಾವರಣ ಕಾರ್ಯಕ್ರಮ ನೆರವೇರಿಸಿ ಕೊಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ.ಡಿ ಮೇಘರಾಜ್ ರವರು ನಗರ ಮಂಡಲ ಅಧ್ಯಕ್ಷರಾದ ಗಣೇಶ್ ಪ್ರಸಾದ್ ಕೆ.ಆರ್ ನಗರಸಭೆ ಅಧ್ಯಕ್ಷರಾದ ಮಧುರ ಶಿವಾನಂದ್ ಉಪಾಧ್ಯಕ್ಷರಾದ ಮಹೇಶ್ ವಿ. ಸ್ಥಾಯಿ ಸಮಿತಿ ಅಧ್ಯಕ್ಷರಾದ ತುಕರಾಂ.ಡಿ ಬೂತ್ ಅಧ್ಯಕ್ಷರಾದ ಅರುಣ್ ಕುಮಾರ ಮೊಗವೀರ ಉಪಸ್ಥಿತಿಯಿರುವರು.

ಈ ಕಾರ್ಯಕ್ರಮಕ್ಕೆ ಪಕ್ಷದ ಎಲ್ಲಾ ಮುಖಂಡರು ನಗರಸಭಾ ಸದಸ್ಯರು ಪದಾಧಿಕಾರಿಗಳು ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ತಮ್ಮಲ್ಲಿ ಅರುಣ್‌ ಕುಮಾರ್ ಅದ್ಯಕ್ಚರು ಬೂತ್ ನಂ 63 ರ ನಗರಸಭಾ ಸದಸ್ಯರು ಕೇಳಿಕೊಳ್ಳುತ್ತೇನೆ.

ಸ್ಥಳ: ಇಂದಿರಾ ನಗರ ಬೆತನಿ ಶಾಲೆ ಬಳಿ

ವರದಿಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್- ಟೆಕ್ ಇಂಟರ್ನ್ಯಾಷನಲ್ Mob: 7619466155.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.

Click to comment

Leave a Reply

Your email address will not be published.

4 × five =

News is information about current events. News is provided through many different media: word of mouth, printing, postal systems, broadcasting, electronic communication, and also on the testimony of observers and witnesses to events. It is also used as a platform to manufacture opinion for the population.

Contact Info

Address:
D 601  Riddhi Sidhi CHSL
Unnant Nagar Road 2
Kamaraj Nagar, Goreagaon West
Mumbai 400062 .

Email Id: [email protected]

West Bengal

Eastern Regional Office
Indsamachar Digital Media
Siddha Gibson 1,
Gibson Lane, 1st floor, R. No. 114,
Kolkata – 700069.
West Bengal.

Office Address

251 B-Wing,First Floor,
Orchard Corporate Park, Royal Palms,
Arey Road, Goreagon East,
Mumbai – 400065.

Download Our Mobile App

IndSamachar Android App IndSamachar IOS App

© 2018 | All Rights Reserved

To Top
WhatsApp WhatsApp us