ಸಾಗರ: ಸಾಗರ ಸಿಗಂಧೂರ್ ಹೆದ್ದಾರಿಯಲ್ಲಿರುವ ಭಾರತ ಪೆಟ್ರೋಲಿಯಂ “GRACE ” ಪೆಟ್ರೋಲಿಯಂ ನಲ್ಲಿ 24/7 ಕಾರ್ಯ ನಿರ್ವಹಿಸಲಿದೆ.

ಸಾಗರ ಸಿಗಂಧೂರ್ ಹೆದ್ದಾರಿಯಲ್ಲಿರುವ ಭಾರತ ಪೆಟ್ರೋಲಿಯಂ ನ ಇಂಧನ ಪೂರೈಸುವ Grace fuels and services, ಇನ್ನು ಮುಂದೆ ಗ್ರಾಹಕರ ಅನುಕೂಲ, ಸೇವೆಗಾಗಿ ಸದಾ ಸಿದ್ದಾವಾಗಿದ್ದು ದಿನದ 24/7 ಘಂಟೆ, ವರ್ಷದ 365 ದಿನಗಳು ಕಾರ್ಯ ನಿರ್ವಹಿಸಲಿದೆ. ಸುಸಜ್ಜಿತ, ಸುವ್ಯವಸ್ಥಿತ, ವಿಶಾಲವಾದ ಆವರಣದಲ್ಲಿ ನಿರ್ಮಿತವಾದ ಇಂಧನ ಕೇಂದ್ರಇದಾಗಿದೆ. Bharat Petroleum- Energising lives .

ವರದಿ: ಸಿಸಿಲ್ ಸೋಮನ್

