ಕೆಳದಿ: ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರ ಬಲಿದಾನ ದಿವಸದ ಅಂಗವಾಗಿ ವೃಕ್ಷರೋಪನ (ವನಮೋಹತ್ಸವ) ಕಾರ್ಯಕ್ರಮ – ಕೆಳದಿ ಮಹಾಶಕ್ತಿ ಕೇಂದ್ರ

ಭಾರತೀಯ ಜನತಾ ಪಾರ್ಟಿ ಸಾಗರ ಗ್ರಾಮಾಂತರದ ಕೆಳದಿ ಮಹಾಶಕ್ತಿ ಕೇಂದ್ರದ ವತಿಯಿಂದ ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರ ಬಲಿದಾನ ದಿವಸದ ಅಂಗವಾಗಿ ವೃಕ್ಷರೋಪನ (ವನಮೋಹತ್ಸವ) ಕಾರ್ಯಕ್ರಮವನ್ನು ಮಾಸೂರಿನ ಭೂತ್ ನಂಬರ್ 25 ರಲ್ಲಿ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾಸೂರು ಶಕ್ತಿಕೇಂದ್ರದ ಅಧ್ಯಕ್ಷರು,ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಆದ ಮಹಾಬಲೇಶ್ ಮನೇಘಟ್ಟ, ಕೆಳದಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿಯಾದ ಬಿ ಆರ್ ವೆಂಕಟೇಶ್ ಬೆಳೆಯೂರು,ಹಾಗೂ ಮಾಸೂರು ಗ್ರಾಮಪಂಚಾಯಿತಿ ಮಾಜಿ ಸದಸ್ಯರಾದ ಆನಂದ ಬಿ ಮೇಸ್ತ್ರಿ.
ಉಪಸ್ಥಿತರಿದ್ದರು.

ವರದಿ: ಗೌತಮ್ ಕೆ ಎಸ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್ – ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
