ಸಾಗರ: ಜೂನಿಯರ್ ಕಾಲೇಜು ವಿದ್ಯಾರ್ಥಿಗಳನ್ನು ದುರಂತದಿಂದ ರಕ್ಷಿಸಿದ – ಗಣೇಶ ವಿ ಶೇಟ್

05-02-2022 ಬೆಳಿಗ್ಗೆ K.S.R.T.C ಬಸ್ ನಿಲ್ದಾಣದಲ್ಲಿ ಮೂರುವರೆ ವರ್ಷದ ಸಿಂಚನ ಎಂಬ ಬಾಲಕಿಗೆ ಹುಚ್ಚುನಾಯಿ ಕಚ್ಚಿಇರುತ್ತದೆ ಅಲ್ಲಿಯೇ ಇದ್ದ ಗಣೇಶ ವಿ ಶೇಟ್ ರವರು ನಾಯಿಯನ್ನು ಹಿಂಬಾಲಿಸಿ ಅದನ್ನ ಜೂನಿಯರ್ ಕಾಲೇಜು ಒಳಭಾಗಕ್ಕೆ ಹೋಗದಂತೆ ತಡೆದು ಹೊಡೆದಿರುತ್ತಾರೆ.

ಹುಚ್ಚುನಾಯಿ ಕಚ್ಚಿದ ಬಾಲಕಿಯು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ತೆರಳಿರುತ್ತಾರೆ. ಗಣೇಶ ವಿ ಶೇಟ್ ರವರು ತಮ್ಮ ಜೀವವನ್ನು ಒತ್ತೆ ಇಟ್ಟು ಹಲವರ ಜೀವವನ್ನು ರಕ್ಷಿಸಿದ್ದಾರೆ,ಇದರಿಂದ ಮುಂದೆ ಆಗುವ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.

ಗಣೇಶ ವಿ ಶೇಟ್ ಅವರಿಗೆ ಸಾಗರದ ಜನತೆ ಪರವಾಗಿ IND ಸಮಾಚಾರ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.

ಆಕರ್ಷಕ ಕಮ್ಮಿ ಬಡ್ಡಿದರ ಗ್ರಹ ಸಾಲಕ್ಕಾಗಿ ಸಂಪರ್ಕಿಸಿ : 9535995455 , 9880432555

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್-ಟೆಕ್ ಇಂಟರ್ನ್ಯಾಷನಲ್ Mob: 7619466155.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 7619466155.
