ಬೆಂಗಳೂರು: ಕೊರೋನಾ ವಿರುದ್ಧ ಲಸಿಕೆಯೇ ನೋಂದಣಿ ಮಾಡಿಕೊಳ್ಳಿ – ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.

ಕೊರೋನಾ ವಿರುದ್ಧ ಲಸಿಕೆಯೇ ಸುರಕ್ಷಾ ಕವಚ. ಇದೇ ಮೇ 1 ರಿಂದ ಲಸಿಕೆ ಪಡೆಯಲು 18 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರು ಅರ್ಹರಾಗಿರುತ್ತಾರೆ. ಇಂದು ನೋಂದಣಿ ಪ್ರಾರಂಭವಾದ ಕೂಡಲೇ ನೋಂದಾಯಿಸಿಕೊಳ್ಳಿ. https://cowin.gov.in ಗೆ ಭೇಟಿ ನೀಡಿ ಮತ್ತು ಸುಲಭ ಹಂತಗಳಲ್ಲಿ ನಿಮ್ಮ ವಿವರಗಳನ್ನು ನೀಡಿ ನೋಂದಣಿ ಮಾಡಿಕೊಳ್ಳಿ.

ವರದಿ: ಸಿಸಿಲ್ ಸೋಮನ್

