ಬೆಂಗಳೂರು: ಅಕ್ಟೋಬರ್ 29ರಂದು ಕೇರಳ ಸಿಪಿಎಂ ಸೆಕ್ರೆಟರಿ ಕೋಡಿಏರಿ ಅವರ ಮಗ ಬಿನೇಶ್ ಕೋಡಿಏರಿ ಅವರನ್ನು ಬೆಂಗಳೂರಿನ ಅವರು ಅವರಿಗೆ ಅವರಿಂದ ಬೆಂಗಳೂರಿನಲ್ಲಿ ಎನ್ಫಾರ್ಸ್ಮೆಂಟ್ ಡೈರೆಕ್ಟರೇಟ್ ಅರೆಸ್ಟ್ ಮಾಡಿದ್ದಾರೆ.

ಬಿನೇಶ್ ಕೋಡಿಏರಿಗೆ ಚಾರಣೆಗೆ ಹಾಜರಾಗುವಂತೆ ಎನ್ಫಾರ್ಸ್ಮೆಂಟ್ ಡೈರೆಕ್ಟ್ ರೇಟ್ ಸಮನ್ಸ್ ನೀಡಲಾಗಿತ್ತು, ಎನ್ಫಾರ್ಸ್ಮೆಂಟ್ ಡೈರೆಕ್ಟ್ ರೇಟ್ ಮೂರು ಗಂಟೆಯ ಕಾಲ ವಿಚಾರಣೆ ನಡೆಸದರು. ಅನುಪ್ ಮೊಹಮ್ಮದ್ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ವಿಚಾರಣೆ ವೇಳೆ ಬೆಂಗಳೂರು ಸೆಲೆಬ್ರಿಟಿ ಡ್ರೆಸ್ ಸಂಬಂಧಿತ ಮನಿ ಲಾಂಡರಿಂಗ್ 50ಲಕ್ಷ ನೀಡಲಾಗಿತ್ತು ಎಂದು ತಿಳಿಸಿದರು. ಬಿನೇಶ್ ಕೋಡಿಏರಿ ಅವರನ್ನು ಬೆಂಗಳೂರಿನ ಎನ್ಫಾರ್ಸ್ಮೆಂಟ್ ಡೈರೆಕ್ಟ್ ರೇಟ್ ಜೋನಲ್ ಆಫೀಸಿನಿಂದ ಅರೆಸ್ಟ್ ಮಾಡಿದ್ದಾರೆ. ಕೊಚ್ಚಿನ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಸಂಬಂಧಿತ ಎನ್ಫಾರ್ಸ್ಮೆಂಟ್ ಡೈರೆಕ್ಟರೇಟ್ ಎರಡುಬಾರಿ ವಿಚಾರಣೆ ನಡೆಸಿರುತ್ತಾರೆ.

ವರದಿ: ಗೌತಮ್ ಕೆ.ಎಸ್
