ಸೊರಬ: ಕನ್ನಡದ ಮೊದಲ ಮಹಿಳಾ ಕವಯಿತ್ರಿ ಶಿವಶರಣೆ ಅಕ್ಕಮಹಾದೇವಿಯವರ ಜನ್ಮಸ್ಥಳ ಅಭಿವೃದ್ಧಿ ಕಾಮಗಾರಿ ವೀಕ್ಷಣೆ – ಶ್ರೀ ಬಿವೈ ರಾಘವೇಂದ್ರ ಸಂಸದರು.

ಕನ್ನಡದ ಮೊದಲ ಮಹಿಳಾ ಕವಯಿತ್ರಿ ಶಿವಶರಣೆ ಅಕ್ಕಮಹಾದೇವಿಯವರ ಜನ್ಮಸ್ಥಳ ಉಡುಗಣಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳನ್ನು ಆನಂದಪುರ ಮುರುಘಾಮಠದ ಜಗದ್ಗುರುಗಳೊವರೊಂದಿಗೆ ವೀಕ್ಷಣೆ ಮಾಡಿ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಲ್ಲಿ ಶ್ರೀಗಳವರ ಸಲಹೆ ಸೂಚನೆಗಳನ್ನು ಪಡೆದು ಶ್ರೀಗಳವರ ಆಶೀರ್ವಾದ ಪಡೆಯಲಾಯಿತು.

ವರದಿ: ಸಿಸಿಲ್ ಸೋಮನ್

